iron horse
ನಾಮವಾಚಕ

(ಪ್ರಾಚೀನ ಪ್ರಯೋಗ) ಕಬ್ಬಿಣದ ಕುದುರೆ; ರೈಲು ಗಾಡಿಗಳನ್ನೆಳೆಯುವ ರೈಲ್ವೆ ಆವಿ ಎಂಜಿನ್ನು.